ಮಂಗಳವಾರ, ಸೆಪ್ಟೆಂಬರ್ 9, 2008

ಹಾರ್ಡ್ ವೇರ್ ಸಮಸ್ಯೆಗಳನ್ನು ವರದಿಮಾಡಿ

ಈ ವೆಬ್ ಸೈಟನ್ನು ಹಾರ್ಡ್ ವೇರ್ ಪ್ರಾಬ್ಲಮ್ ಬಗ್ಗೆ ಧೂರು ನೀಡುವ ಸಲುವಾಗಿ ಮಾಡಲಾಗಿದೆ. ಇದರ ಮೂಲಕ ನೀವು ಅರ್.ಓ ಮತ್ತು ಡಿ.ಓ'ಗೆ ದೂರು ನೀಡುವುದು ಬಹು ಸುಲಭ. ನೀವು ಮಾಡಬೇಕಾದ್ದು ಏನೆಂದರೆ www.southkarnatakapost.googlepages.com ವೆಬ್ ಸೈಟ್ ಓಪನ್ ಮಾಡಿ ಅದರಲ್ಲಿ "report hardware Probem" ಮೇಲೆ ಕ್ಲಿಕ್ ಮಾಡಬೇಕು. ನಂತರ ಅದರಲ್ಲಿರುವ ಫಾರಂ ಭರ್ತಿ ಮಾಡಿ submit ಮೇಲೆ ಕ್ಲಿಕ್ ಮಾಡ ಬೇಕು. ಕೊಡಲೇ ನಿಮ್ಮ ದೂರು ನಮ್ಮ ಕಚೇರಿಗೆ ಮತ್ತು ವಿಭಾಗಿಯ ಕಚೇರಿಗೆ ತಲುಪತ್ತದೆ. ಆದ್ದರಿಂದ ನಿಮ್ಮ ಹಾರ್ಡ್ ವೇರ್ ಸಮಸ್ಯೆಗಳನ್ನು ತಪ್ಪದೇ ಈ ವೆಬ್ ಸೈಟ್ ನಲ್ಲಿ ವರದಿ ಮಾಡಿರಿ.

ಈ ವೆಬ್ ಸೈಟನ್ನು ಉತ್ತಮಗೊಳಿಸಲು ನಿಮ್ಮ ಸಲಹೆ ಮತ್ತು ಸೂಚನೆಗಳನ್ನು ಬರೆದು ತಿಳಿಸಬಹುದು.